ರಸಾಯನ ಆಯುರ್ವೇದವು ಇತರ ಕ್ಯಾನ್ಸರ್ ಚಿಕಿತ್ಸೆಗಳ ಅಡ್ಡಪರಿಣಾಮಗಳನ್ನು ಕಡಿಮೆ ಮಾಡುತ್ತದೆಯೇ?

You are currently viewing ರಸಾಯನ ಆಯುರ್ವೇದವು ಇತರ ಕ್ಯಾನ್ಸರ್ ಚಿಕಿತ್ಸೆಗಳ ಅಡ್ಡಪರಿಣಾಮಗಳನ್ನು ಕಡಿಮೆ ಮಾಡುತ್ತದೆಯೇ?

ರಸಾಯನ ಆಯುರ್ವೇದ ಎಂದರೆ ಪುನರುಜ್ಜಿವನ, ರಸಾಯನ ಆಯುರ್ವೇದವು ಕ್ಯಾನ್ಸರ್ ಕೋಶಗಳನ್ನು ನಿಯಂತ್ರಿಸುವ ಮೂಲಕ ದೇಹಕ್ಕೆ ಹೊಸ ಜೀವವನ್ನು ನೀಡುತ್ತದೆ ಮತ್ತು ಇತರ ಚಿಕಿತ್ಸೆಗಳಿಂದ ಉಂಟಾಗುವ ದುಷ್ಪರಿಣಾಮಗಳನ್ನು ತಡೆಯುತ್ತದೆ. ಕ್ಯಾನ್ಸರ್ ಚಿಕಿತ್ಸೆಯ ಬಗ್ಗೆ ಎಲ್ಲರೂ ಭಯಪಡುವ ಮೊದಲ ವಿಷಯವೇನಂದರೆ ಅದರ ದುಷ್ಪರಿಣಾಮಗಳು. ಯಾವುದೇ ಚಿಕಿತ್ಸೆಯ ದುಷ್ಪರಿಣಾಮಗಳ ಭಯ ಸಹಜವಾಗಿಯೇ ರೋಗಿಗಳನ್ನು ಕಾಡುತ್ತದೆ. ರಸಾಯನ ಆಯುರ್ವೇದವು ಕ್ಯಾನ್ಸರ್‌ಗೆ ಮಾತ್ರವಲ್ಲ.. ಇತರ ಚಿಕಿತ್ಸೆಗಳಿಂದ ಉಂಟಾಗುವ ದುಷ್ಪರಿಣಾಮಗಳನ್ನು ಕೂಡಾ ಕ್ರಮೇಣ ಗುಣಪಡಿಸುತ್ತಿದೆ. ರಸಾಯನ ಆಯುರ್ವೇದವು ಕ್ಯಾನ್ಸರ್ ಕೋಶಗಳ ವಿರುದ್ಧ ಸಮಾನಾಂತರವಾಗಿ ಹೋರಾಡುತ್ತದೆ ಮತ್ತು ದುಷ್ಪರಿಣಾಮಗಳಿಂದ ಹಾನಿಗೊಳಗಾದ ರೋಗಿಯ ದೇಹದ ಸ್ಥಿತಿಗಳನ್ನು ಮತ್ತು ಅಂಗಗಳನ್ನು ಪುನಃಸ್ಥಾಪಿಸುತ್ತದೆ. ರಸಾಯನ ಆಯುರ್ವೇದವು ಯಾವುದೇ ಕ್ಯಾನ್ಸರ್ ರೋಗಿಗೆ ಅಂಗಾಂಗಗಳಿಗೆ ಹಾನಿಯಾಗದಂತೆ ಎಂಥಹ ಸ್ಥಿತಿಯಲ್ಲಿ ಕೂಡಾ ಪುನರ್ಜನ್ಮ ಕೊಡಬಹುದು. ಅದಕ್ಕಾಗಿಯೇ ರಸಾಯನ ಆಯುರ್ವೇದ ಔಷಧವನ್ನು ದೈವಿಕ ಔಷಧಿ ಎಂದೂ ಕರೆಯುತ್ತಾರೆ. ಕ್ಯಾನ್ಸರ್ ಭಯಕ್ಕೆ ಮುಖ್ಯ ಕಾರಣವೇನಂದರೆ ಅಜ್ಞಾನದಲ್ಲಿ ತೆಗೆದುಕೊಳ್ಳುವ ಕ್ಯಾನ್ಸರ್ ಚಿಕಿತ್ಸೆಗಳು ಎಂದು ಅನೇಕ ಅಧ್ಯಯನಗಳು ತೋರಿಸಿವೆ. ಯಾವುದೇ ರೀತಿಯ ಕ್ಯಾನ್ಸರ್ ಅನ್ನು ತಗೊಳ್ಳುವ ಪ್ರಕ್ರಿಯೆಯ ಭಾಗವಾಗಿ, ಕ್ಯಾನ್ಸರ್ ಕೋಶಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ಸಾಧ್ಯವಾಗದಿರುವುದು, ಕ್ಯಾನ್ಸರ್ ಕೋಶಗಳಿಗೆ ಚಿಕಿತ್ಸೆ ನೀಡುವ ಪ್ರಕ್ರಿಯೆಯಲ್ಲಿ ಆರೋಗ್ಯಕರ ಕೋಶಗಳನ್ನು ಹಾನಿಗೊಳಿಸುವುದು ಮತ್ತು ದೇಹದ ಸ್ಥಿತಿಯನ್ನು ಗಮನಿಸದೆ ನಿರ್ಣಾಯಕ ಚಿಕಿತ್ಸೆಗಳನ್ನು ನೀಡುವುದರಿಂದ immunity ಕಡಿಮೆ ಆಗುವುದಂತಹ ದುಷ್ಪರಿಣಾಮಗಳು ಉಂಟಾಗುತ್ತವೆ.. ಒಮ್ಮೆ ಶಕ್ತಿ ಕಳೆದುಕೊಂಡರೆ ಎಷ್ಟೇ ಗುಣಮಟ್ಟದ ಚಿಕಿತ್ಸೆ ನೀಡಿದರೂ ದೇಹವು ಸ್ಪಂದನೆ ಕೊಡುವುದಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಕ್ಯಾನ್ಸ‌ರ್ ಪೀಡಿತರಿಗೆ ಧೈರ್ಯ ತುಂಬುವ, ದೇಹಕ್ಕೆ ಹೊಸ ಚೈತನ್ಯ ನೀಡುವ ಔಷಧ ಯಾವುದಾದರೂ ಇದೆ ಎಂದರೆ ಅದು ರಸಾಯನ ಆಯುರ್ವೇದ ಮಾತ್ರ.

Also read : ರಾಸಾಯನಿಕ ಆಯುರ್ವೇದ ಔಷಧ ನಮ್ಮ ದೇಹದಲ್ಲಿ ಹೇಗೆ ಕೆಲಸ ಮಾಡುತ್ತದೆ?